Numbers (ಸಂಖ್ಯೆಗಳು) in Kannada

Numbers (ಸಂಖ್ಯೆಗಳು) in Kannada



1 - ಒಂದು (Ondu)

2 - ಎರಡು (Eradu)

3 - ಮೂರು (Mūru)

4 - ನಾಲ್ಕು (Nālku)
5 - ಐದು (Aidu)
6 - ಆರು (Āru)
7 - ಏಳು (Ēḷu)
8 - ಎಂಟು (Ēṇṭu)
9 - ಒಂಬತ್ತು (Ombattu)
10 - ಹತ್ತು (Hattu)

11 to 20

11 - ಹನ್ನೊಂದು (Hannondhu)
12 - ಹನ್ನೆರಡು (Hanneradu)
13 - ಹದಿಮೂರು (Hadimūru)
14 - ಹದಿನಾಲ್ಕು (Hadinālku)
15 - ಹದಿನೈದು (Hadinaidu)
16 - ಹದಿನಾರು (Hadināru)
17 - ಹದಿನೇಳು (Hadinēḷu)
18 - ಹದಿನೆಂಟು (Hadineṇṭu)
19 - ಹತ್ತೊಂಬತ್ತು (Hattombattu)
20 - ಇಪ್ಪತ್ತು (Ippattu)

30 to 100 (in tens)

30 - ಮೂವತ್ತು (Mūvattu)
40 - ನಲ್ವತ್ತು (Nalvattu)
50 - ಐವತ್ತು (Aivattu)
60 - ಅರುವತ್ತು (Aruvattu)
70 - ಎಪ್ಪತ್ತು (Eppattu)
80 - ಎಂಭತ್ತು (Embattu)
90 - ತೊಂಬತ್ತು (Tombattu)
100 - ನೂರು (Nūru)

Comments

Popular Posts